Nithya Menen will be playing the role of Jayalalitha in her biopic. Varalakshmi Sharathkumar will be playing her role of her best friend Sasikala.<br /><br />ಕೋಟಿಗೊಬ್ಬ ಸಿನಿಮಾದಲ್ಲಿ ನಟಿಸಿ ಎಲ್ಲರಿಗೂ ಇಷ್ಟವಾಗಿದ್ದ ನಿತ್ಯ ಮೆನನ್ ಈಗ ಜಯಲಲಿತಾ ಆಗಲಿದ್ದಾರೆ. ಇವರ ಜೊತೆಗೆ ವರಲಕ್ಷ್ಮಿ ಶರತ್ ಕುಮಾರ್ ಶಶಿಕಲಾ ಪಾತ್ರ ಮಾಡಲಿದ್ದಾರೆ.